Note: If you find any mistakes in these lyrics the kindly let us know about the mistakes in the comment section below and I’ll make sure to correct it.
- Song: Open The Bottle
- Movie: Natasaarvabhowma
- Singer: Vijay Prakash
- Music: D Imman
- Lyricist: Yogaraj Bhat
- Cast: Puneeth Rajkumar, Rachita Ram, Anupama Parameswaran
- Writer & Director: Pavan Wadeyar
- Cinematography: Vaidy.S
- Editor: Mahesh Reddy
- Producer: Rockline Venkatesh
- Banner: Rockline Entertainments Pvt Ltd
- Music Label: Lahari Music
- English Lyric: Snigda Chandra
- Music Production: Ranjan
Acoustic, Electric & Bass Guitars: Reba Jeremiah
Indian Percussions Conducted by Kaviraj, - Trumpet.trombone: Maxwell,
Harmony Vocals Conducted by D.Imman
Suggested Read:
- Nodivalandava Lyrics in Kannada
- Nighty Maatra Hakkobeda Song Lyrics in Kannada
- Yenammi Yenammi Lyrics in Kannada
Open The Bottle Lyrics in Kannada
ಏಳುವರೆಗೆ ತುಟಿ ಒಣಗತ್ತೆ ಏನು ಮಾಡಣಾ
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯಣಾ
ಎಣ್ಣೆ ಬಿಡೋದಕ್ಕೆ ಇಟ್ಟಿರುವ ಪಾರ್ಟಿ ಇದು
ಬನ್ನಿ ಎಣ್ಣೆ ಬಿಡೋಣ
ನಾಳೆಯಿಂದ ನಾವು ಬಾಟ್ಲಾಣೆ ಕುಡಿಯೋದಿಲ್ಲಾ
ಇಂದು ಫುಲ್ಲೂ ಕುಡಿಯೋಣ
ಫ್ರೆಂಡ್ಸ್ ಎಲ್ಲಾ ಕೈ ಹಾಕಿ ಜೋಡುಸ್ರೋ ಟೇಬಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್ (ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್)
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್ (ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್)
ಏಳುವರೆಗೆ ತುಟಿ ಒಣಗತ್ತೆ ಏನು ಮಾಡಣಾ
ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯಣಾ
ರಾತ್ರಿ ಹೊತ್ತಲ್ಲಿ ನಮ್ ಮಾತೃಭಾಸೆ ಕನ್ನಡವು
ಯಾಕೋ ಏಕದಮ್ಮು ವೀಕ್ ಆಯ್ತದೆ
ಎರಡು ಪೆಗ್ಗಲ್ಲಿ ಹುಡುಗಿರ ಜೊತೆ ವಾಟ್ಸಾಪ್ಪಲ್ಲಿ
ನಾಟಿ ಇಂಗ್ಲಿಸ್ಸೂ ಸ್ಟಾರ್ಟ್ ಆಯ್ತದೆ
ಈ ಬಿಕನಾಸಿ ಬಾಯಾರ್ಕೆ ಬಾಯಿಗೆ ಮಣ್ಹಾಕ
ಸೌತೆಕಾಯಿ ತಿನ್ನಣಾ
ಆ ಮೂಲೇಲಿ ನಿಂತಿರುವ ಹುಡುಗಿರ ಹತ್ರ ಹೋಗಿ
ಚುರು ಕೈ ಚಾಚಣ
ಕುಣಿ ಕುಣಿದು ಕೊಡುವ ಕಣ್ಣ ಸಿಗ್ನಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್ (ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್)
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್ (ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್)
ಸಾವ್ರ ಜನ್ಮಕ್ಕೂ ಬಗೆಹರಿದಂಥ ಮ್ಯಾಟ್ರು ಕೂಡಾ
ಮುರ್ನೆ ಪೆಗ್ಗಲ್ಲಿ ಸಾಲ್ವ್ ಆಯ್ತದೆ
ಎಲ್ಲೋ ಹೊಂಟೋದ ಹಳೇ ಹುಡುಗಿರೆಲ್ಲಾ ನೆನಪಾಗಿ ಬಿಟ್ಟೂ
ತಿರಗ ಮಿಡ್ ನೈಟು ಲವ್ ಆಯ್ತದೆ
ಈ ಹೆಂಡ ಹುಡುಗಿ ನೆನಪು ಒಂದಕ್ಕಿಂತ ಒಂದು ತಲೆ ಕೆಡೋ ವಿಚಾರ
ಹೇ ಮೋರಿ ದಂಡೆ ಮೇಲೆ ಸೆಮಿನಾರು ಮಾಡಣಾ
ಬನ್ನಿ ಯಾರ್ಯಾರ್ ಬರ್ತೀರ
ಎತ್ಕೋ ಬೇಗ ಚಿಪ್ಸ್ ಸೋಡಾ ಪಾರ್ಸಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
ಒಪೆನ್ ದ ಬಾಟಲ್ ಟಲ್ ಟಲ್ ಟಲ್ ಟಲ್
Open The Bottle Lyrics in English
Eluvarege thuti onagatthe
Enu maadana
Haalu enne chata bidabeku
Kammi kudiyana
Yenne bidodakke
Ittiruva party idu
Banni yenne bidona
Naale inda naavu
Baatlaane kudiyodilla
Indu full-u kudiyona aa
Friends ella kai haaki
Jodusro table
Open the bottle tle tle tle tle
Open the bottle tle tle tle tle
Open the bottle tle tle tle tle
Open the bottle tle tle tle tle
Eluvarege thuti onagatthe
Enu maadana
Haalu yenne chata bidabeku
Kammi kudiyana
Raathri hotthalli
Namm maathru bhaase kanddadavu
Yako ekdammu weak aythade
Eradu peggalli
Hudgeera jothe whatsappalli
Naughty englissu start aythade
Ee bikanadi baayarke
Baayige mann haaka
Southe kaayi thinnana
Aa muleli ninthiruva
Hudgeerra hathra hogi
Chooru kaiyi chachana
Kuni kunidu koduva kanna signal
Open the bottle tle tle tle tle
Open the bottle tle tle tle tle
Open the bottle tle tle tle tle
Open the bottle tle tle tle tle
Heyeyyi, saavra janamakku
Bage harridantha matru kooda
Moorne peggalli solve aythade
Ello hontoda hale hudgeerella
Nenapagbittu
Thiruga midnnight-u love aythade
Ee henda hudugi nenapu
Ondakkintha ondu
Thale kedo vichara
Hey mori dande mele
Seminarru maadana
Banni yaay yaar barthira
Etko bega chips-u, soda, parcel
Open the bottle tle tle tle tle
Open the bottle tle tle tle tle
Open the bottle tle tle tle tle
Open the bottle tle tle tle tle
This is all you need to know about the Lyrics of Open the bottle Kannada song if you like this article then don’t forget to share this article on social media and if you any suggestions about different lyrics the feel free to comment below thanks for reading.
Source: Lahari Music | T-Series

0 Comments